alternating current
ನಾಮವಾಚಕ

(ವಿದ್ಯುದ್ವಿಜ್ಞಾನ) ಪರ್ಯಾಯ ಪ್ರವಾಹ; ಸೆಕೆಂಡಿಗೆ ಅನೇಕ ಬಾರಿ ದಿಕ್ಕನ್ನು ಬದಲಾಯಿಸುವ ವಿದ್ಯುತ್‍ ಪ್ರವಾಹ.